ಮಾರಾಟವಾಗದ ಬೆಳೆಯನ್ನು ರೈತರಿಂದ ನೇರವಾಗಿ ಖರೀದಿ ಮಾಡುವಂತೆ ಉಪೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು ಅಂತೆಯೇ ಈಗ ಚಿತ್ರದುರ್ಗದ ರೈತರಿಂದ ಈರುಳ್ಳಿ ಖರೀದಿ ಮಾಡಿದ್ದಾರೆ.<br />#Upendra #Onion #farmers <br />Kannada actor, Prajakiya Founder Upendra Decided To Purchase crop and Vegetables from Directly Farmers. and now upendra perchance onions from the farmers